ಸರಿ ಮಧ್ಯಾಹ್ನದ ಕರಿ ಟಾರೋಡಿಗೆ ಅಂಟಿಕೊಂಡೇ ಈ ಕಡೆಗೆ ಬರುತ್ತಿದ್ದ
ಬುರ್ಕಾದೊಳಗಿನ ಸಾಬಣ್ಣನ
ಮಗಳು ಶೋಭಿತೆಯ ಉದರ
ಊದಿಕೊಂಡಿತ್ತು,
ಅಪರೂಪಕ್ಕೆ ಹಲಸು ತಿಂದು ದವಾಖಾನೆಗೆ ಹೊರಟಿದ್ದ ನನಗೆ ನಡುರಸ್ತೆಯಲ್ಲೇ ಹಳೆಯ ನೆನಪುಗಳ ಹೆರಿಗೆಯಾಗಿತ್ತು.
ಬುರ್ಕಾದೊಳಗಿನ ಸಾಬಣ್ಣನ
ಮಗಳು ಶೋಭಿತೆಯ ಉದರ
ಊದಿಕೊಂಡಿತ್ತು,
ಅಪರೂಪಕ್ಕೆ ಹಲಸು ತಿಂದು ದವಾಖಾನೆಗೆ ಹೊರಟಿದ್ದ ನನಗೆ ನಡುರಸ್ತೆಯಲ್ಲೇ ಹಳೆಯ ನೆನಪುಗಳ ಹೆರಿಗೆಯಾಗಿತ್ತು.
No comments:
Post a Comment