Thursday, 27 June 2013

ಅಧ್ವೈತ

ಹದಿನಾರು ತಿಂಗಳುಗಳು
ಕಣ್ಣಿಗೆಣ್ಣೆ ಬಿಟ್ಟುಕೊಂಡು
ಹಗಲು ರಾತ್ರಿಯೆನ್ನದೆ
ಮಹಾಭಾರತ ರಾಮಾಯಣಗಳ
ಎರಡೆರಡು ಬಾರಿ ಓದಿ
ತನ್ನದೇ ಜೀವನ್ವಿಮರ್ಶೆಯ
ಗ್ರಂಥ ಬರೆದ,

ಮೊನ್ನೆ ಮೊನ್ನೆ ಗುರುತಾದವನೊಬ್ಬ
ಕೃತಿಚೌರ್ಯ ಮಾಡಿ
ಅಕ್ಷರಗಳು ನಿನ್ನವೇ
ಭಾಷೆ ನಿಮ್ಮಪ್ಪನದೇ ಎಂದ.

......ರಾಶೇಕ್ರ

No comments:

Post a Comment