ಹಸಿವು
======
ತೂಗಬೇಕದು ಉದರದಂಥದು
ತುಂಬಿಕೊಂಡು ಪೂರಾ
ನೀಗಬಾರದು ಹಂಬಲದ ದಾಹ
ಮಸ್ತಕದೊಳ್ ಮೃಷ್ಟಾನ್ನ ಮೆದ್ದು,
ಫೇಸ್ಬುಕ್ಕಿನೊಳುಪ್ಪಿನ ಕಾಯಿ ನೆಕ್ಕಿದರೂ
ಸ್ವಾಮಿ ಅನ್ನ ಎನ್ನುತಲಿರಬೇಕಿಕ್ಕಟ್ಟಿನಲೂ,
ಬೀದಿಬದಿ ಇಕ್ಕೆಲಗಳಲೂ.
.......ರಾಶೇಕ್ರ
======
ತೂಗಬೇಕದು ಉದರದಂಥದು
ತುಂಬಿಕೊಂಡು ಪೂರಾ
ನೀಗಬಾರದು ಹಂಬಲದ ದಾಹ
ಮಸ್ತಕದೊಳ್ ಮೃಷ್ಟಾನ್ನ ಮೆದ್ದು,
ಫೇಸ್ಬುಕ್ಕಿನೊಳುಪ್ಪಿನ ಕಾಯಿ ನೆಕ್ಕಿದರೂ
ಸ್ವಾಮಿ ಅನ್ನ ಎನ್ನುತಲಿರಬೇಕಿಕ್ಕಟ್ಟಿನಲೂ,
ಬೀದಿಬದಿ ಇಕ್ಕೆಲಗಳಲೂ.
.......ರಾಶೇಕ್ರ
No comments:
Post a Comment