Friday, 14 June 2013

ವಿಪರ್ಯಾಸ

ಸರ್ವಸ್ವವನ್ನೂ ಧಣಿಗೆ ಧಾರೆಯೆರೆದ
ಇವನ ಎಲುಬುಗಳು ಹೊರ ಬಂದಿದ್ದವು
ಹೆಂಡತಿಯ ರವಿಕೆಗಳೆಲ್ಲವೂ ಹರಿದಿದ್ದವು
ಮತ್ತು ಇವನ ಎರಡು ಮಕ್ಕಳು ಧಣಿಯನ್ನೇ ಹೋಲುತ್ತಿದ್ದವು.

No comments:

Post a Comment