ಬಿಸಿಯೂಟ
======
ರೋಮ ರೋಮಗಳಲ್ಲೂ ಜಿನುಗಿ
ತೊಟ್ಟು ತೊಟ್ಟೇ ಕೆಳಗಿಳಿಯಬೇಕು ಬೆವರು
ಅಪರಾಹ್ನ ಕಾಲದಿ ಲಗ್ನದಾನಂತರ
ಕಾಲ್ಕಿತ್ತು ಸಾಲೊಳಗೆ ನುಗ್ಗಿ
ಟೇಬಲ್ಲಿನಡಿಯಿಟ್ಟ ಚೇರನೆಳೆದು
ಅಂಡೂರಿ ಅವರೇಕಾಳೆಸರ
ಎರಡೆರಡು ಸೌಟೊಳಗೆ ಬಡಿಸಿಕೊಂಡು
ಮೂತಿಗೆ ಮೆತ್ತುವಾಗ.
......ರಾಶೇಕ್ರ
======
ರೋಮ ರೋಮಗಳಲ್ಲೂ ಜಿನುಗಿ
ತೊಟ್ಟು ತೊಟ್ಟೇ ಕೆಳಗಿಳಿಯಬೇಕು ಬೆವರು
ಅಪರಾಹ್ನ ಕಾಲದಿ ಲಗ್ನದಾನಂತರ
ಕಾಲ್ಕಿತ್ತು ಸಾಲೊಳಗೆ ನುಗ್ಗಿ
ಟೇಬಲ್ಲಿನಡಿಯಿಟ್ಟ ಚೇರನೆಳೆದು
ಅಂಡೂರಿ ಅವರೇಕಾಳೆಸರ
ಎರಡೆರಡು ಸೌಟೊಳಗೆ ಬಡಿಸಿಕೊಂಡು
ಮೂತಿಗೆ ಮೆತ್ತುವಾಗ.
......ರಾಶೇಕ್ರ
No comments:
Post a Comment