ಸುಮ್ಮನೆ ಘಮ್ಮನೆ
Friday, 14 June 2013
ಶಬಾನಾ
ಉಬ್ಬಿದೆದೆಯ ನೀ
ತಗ್ಗು ದಾರಿಯಲಿ ಸಿಕ್ಕಿ
ಕಣ್ಣು ಮೂತಿಗಳ ಎಡಪಕ್ಕಕೆ ತಿರುಚಿ
ಮಿಲನದಾಸೆ ತೋರಲು
ತಮ ನಭಗಳಲ್ಲೆಲ್ಲ ತೋಂ ತನನ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment