Friday, 14 June 2013

ಕೊಡಗೂಸು

ಸ್ಮಶಾನ ಕಾಯಲೊರಟ ಅನಾಥಶಿವನಿಗೆ
ಭಂಗದಲಿ ಹಾಲುಣಿಸಿ
ಪೂಜಾರಿಯ ಮಗಳು
ಹೆರದೆ ತಾಯಾದಳು.

No comments:

Post a Comment