ಗಡ್ಡದ ಸಿಂಹ, ಕೊಬ್ಬಿದ ಹಸು
ಆರಡಿಯ ನಾಗರ, ಸಣ್ಣದೊಂದು ಇಲಿಯನ್ನೆಲ್ಲ ಕರೆದು
ಎದುರು ಬದುರು ನಿಲ್ಲಿಸಿ
ಮಗನನ್ನು ತೊಡೆಯ ಮೇಲೂ
ಹೆಂಡತಿಯನ್ನು ಎಡಕ್ಕೂ ಕೂರಿಸಿಕೊಂಡ
ಎರಡೆಂಡಿರ ಗಂಡ ಶಿವಪ್ಪ
ಹೈ ಡಿಫಿನಿಶನ್ ಕ್ಯಾಮೆರಾದಲ್ಲಿ
ಫ್ಯಾಮಿಲಿ ಫೋಟೋ ತೆಗೆಸಿದ,
ಬ್ಯಾಗ್ರೌಂಡಲ್ಲಿ ಬೆಟ್ಟ, ಬಲಪಕ್ಕದ ತ್ರಿಶೂಲ ಗೌಣವಾದವು.
ಆರಡಿಯ ನಾಗರ, ಸಣ್ಣದೊಂದು ಇಲಿಯನ್ನೆಲ್ಲ ಕರೆದು
ಎದುರು ಬದುರು ನಿಲ್ಲಿಸಿ
ಮಗನನ್ನು ತೊಡೆಯ ಮೇಲೂ
ಹೆಂಡತಿಯನ್ನು ಎಡಕ್ಕೂ ಕೂರಿಸಿಕೊಂಡ
ಎರಡೆಂಡಿರ ಗಂಡ ಶಿವಪ್ಪ
ಹೈ ಡಿಫಿನಿಶನ್ ಕ್ಯಾಮೆರಾದಲ್ಲಿ
ಫ್ಯಾಮಿಲಿ ಫೋಟೋ ತೆಗೆಸಿದ,
ಬ್ಯಾಗ್ರೌಂಡಲ್ಲಿ ಬೆಟ್ಟ, ಬಲಪಕ್ಕದ ತ್ರಿಶೂಲ ಗೌಣವಾದವು.
No comments:
Post a Comment