Friday, 14 June 2013

ಕವಿತ್ವ

ಪವಿತ್ರ ದೀಪದ ಬೆಳಕಿನಲಿ
ಕರಿ ಮಸಿಯ ಹಿಡಿದು
ಭಗ್ನ ಪ್ರೇಮದ ಕವಿತೆ ಬರೆಯುವವನ
ಆಳಗಣ್ಣಿಗೆ ಕಂಡಿದ್ದು
ಅದೇ ದೀಪದಡಿಯಲ್ಲಿ ಸತ್ತುಬಿದ್ದ
ಹುಳ ಹುಪ್ಪಟೆ ಚಿಟ್ಟೆಗಳ
ಪವಿತ್ರಾತ್ಮದ ಗೊಣಗಾಟ.

No comments:

Post a Comment